ತಿರುವನಂತಪುರಂ: ವಿವಾಹಿತ ಮಹಿಳೆಯೊಂದಿಗಿನ ಪ್ರೀತಿ ಯುವಕನ ಜೀವನವನ್ನು ಆಸಿಡ್ ದಾಳಿಯಲ್ಲಿ ಅಂತ್ಯಗೊಳಿಸಿದೆ. ಘಟನೆ ಕೇರಳದ ತಿರುವ ನಂತಪುರಂ ನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ 35 ವರ್ಷದ ಷಿಬಾ ಎಂಬಾಕೆಯನ್ನು ಪರಿಚಯ ಮಾಡಿ ಕೊಂಡ 28 ವರ್ಷದ ಅರುಣ್ ಕುಮಾರ್ ಎಂಬ ಯುವಕ ಆಕೆಯ ಪ್ರೀತಿಯಲ್ಲಿ ಸಿಲುಕಿದ್ದಾನೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಬಳಿಕ ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ದಾರೆ. ಆದರೆ ಅಷ್ಟರಲ್ಲಿ ತನ್ನ ಪ್ರೀತಿಯ ಹುಡುಗಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬ ವಿಷಯ ಅರಿವಿಗೆ ಬಂದಿದೆ. […]