Friday, 20th September 2024

Fack Check

Fact Check : ಕೇಂದ್ರ ಸರ್ಕಾರಕ್ಕೆ ಫ್ಯಾಕ್ಟ್‌ ಚೆಕ್‌ ಘಟಕ ತೆರೆಯಲು ಅವಕಾಶ ನೀಡಿದ ಐಟಿ ನಿಯಮ ರದ್ದು ಮಾಡಿದ ಬಾಂಬೆ ಹೈಕೋರ್ಟ್‌

Fact Check : 2023ರಲ್ಲಿ, ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು 2021) ಅನ್ನು ತಿದ್ದುಪಡಿ ಮಾಡಿದೆ. ಸುಳ್ಳು ಆನ್‌ಲೈನ್‌ ಸುದ್ದಿಗಳನ್ನು ಗುರುತಿಸಲು ಎಫ್‌ಸಿಯುಗಳನ್ನು ರಚಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವ ನಿಯಮ 3 ಕಾನೂನು ಸಂಘರ್ಷಕ್ಕೆ ಒಳಗಾಗಿದೆ.

ಮುಂದೆ ಓದಿ