Monday, 23rd September 2024

Relationship

Relationship: ಇಂದಿನ ಯುವತಿಯರು ಅತ್ತೆ, ಮಾವನೊಂದಿಗೆ ಇರಲು ಒಪ್ಪುವುದಿಲ್ಲ ಏಕೆ?

ಇಂದು ಕುಟುಂಬ (Relationship) ರಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುವುದು ಸಾಮಾನ್ಯವಾಗಿತ್ತು. ಆದರೆ ಈಗಿನ ಹೊಸ ತಲೆಮಾರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅತ್ತೆ, ಮಾವನ ಜೊತೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಅವರು ಮದುವೆಯಾಗುವಾಗಲೇ ಅತ್ತೆ, ಮಾವನ ಜೊತೆ ಇರಲು ಇಷ್ಟ ಪಡುವುದಿಲ್ಲ. ಇದಕ್ಕೆ ಐದು ಮುಖ್ಯ ಕಾರಣಗಳಿವೆ.

ಮುಂದೆ ಓದಿ