Friday, 20th September 2024

prajwal revanna case

Prajwal revanna Case: ಪ್ರಜ್ವಲ್‌ ರೇವಣ್ಣ ತೋಟದ ಮನೆಯಲ್ಲಿದ್ದ ಸೀರೆ, ಪೆಟಿಕೋಟ್‌ನಲ್ಲಿ ವೀರ್ಯ, ಕೂದಲು: ಯಾರದಿದು?

Prajwal Revanna Case: ಹಾಸನದ ಸಂಸದರ ಅತಿಥಿ ಗೃಹ, ಪ್ರಜ್ವಲ್‌ ಅವರ ಹೊಳೆನರಸೀಪುರ ಮತ್ತು ಬೆಂಗಳೂರಿನ ಬಸವನಗುಡಿ ಮನೆ ಹಾಗೂ ತೋಟದ ಮನೆಗಳಲ್ಲಿ ಬೆಡ್‌ ಶೀಟ್‌, ಪೆಟಿಕೋಟ್‌, ಸಂತ್ರಸ್ತೆಯರ ಸೀರೆ ಸೇರಿ ಕೆಲ ಬಟ್ಟೆಗಳನ್ನು ಎಸ್‌ಐಟಿ ಜಪ್ತಿ ಮಾಡಿತ್ತು.

ಮುಂದೆ ಓದಿ