ಕೇಂದ್ರ ಸರ್ಕಾರವು 2020ರಲ್ಲಿ ಮೂರು ಕೃಷಿ ಕಾನೂನುಗಳನ್ನು ಪರಿಚಯಿಸಿದ ಬಳಿಕ ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರಿ ವಿವಾದ ಹುಟ್ಟಿಕೊಂಡಿತು. ಇದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಆದರೆ ಈಗ ರೈತರಿಗಾಗಿ (Farmers Welfare) ಏಳು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿ ಕೇಂದ್ರವು ರೈತರ ಬಗ್ಗೆ ಕಾಳಜಿ ವಹಿಸುತ್ತಿದೆ ಎಂಬುದನ್ನು ನಿರೂಪಿಸಿದೆ.
ಹಂಪಿ ಏಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ನಮ್ಮ ದೇಶದ ದುರಾದೃಷ್ಟವೆಂದರೆ ಸಂವಿಧಾನ, ಕಾಯಿದೆ, ಕಾನೂನುಗಳು ಪ್ರಜೆಗಳಿಗಾಗಿಯೇ ರಚಿತವಾಗುತ್ತದೆ. ಆದರೆ ಅದು ಶ್ರೀಸಾಮಾನ್ಯನಿಗೆ ತಲುಪುವುದೇ ಇಲ್ಲ. ರಾಮಾಯಣ –...
ಅಭಿಪ್ರಾಯ ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ವಿತ್ತ ಮಂತ್ರಿ, ನೀತಿ ಆಯೋಗದ ಸಿಇಒ, ಬಿಜೆಪಿ ಅಧ್ಯಕ್ಷ ಹಾಗೂ ಬಿಜೆಪಿ ವಕ್ತಾರ ರವರೆಗೆ...