Thursday, 19th September 2024

ಫಾಸ್ಟ್‌ಟ್ಯಾಗ್‌ ನಿಯಮಗಳಲ್ಲಿ ಇಂದಿನಿಂದ ಬದಲಾವಣೆ

ಬೆಂಗಳೂರು: ಫಾಸ್ಟ್‌ಟ್ಯಾಗ್‌ ನಿಯಮಗಳಲ್ಲಿ ಇಂದಿನಿಂದ ಹೊಸ ಬದಲಾವಣೆಗಳಾಗುತ್ತಿದ್ದು, ಟೋಲ್‌ ಪಾವತಿಗೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಗೊಳಿಸುವ ಹಾಗೂ ವಾಹನ ದಟ್ಟಣೆ ತಗ್ಗಿಸಲುವ ನಿಟ್ಟಿನಲ್ಲಿ ಕೆವೈಸಿ ಕಡ್ಡಾಯ ಮಾಡಲಾಗಿದೆ. ನಾಲ್ಕು ಚಕ್ರ ಹಾಗೂ ಅದಕ್ಕಿಂತ ಮೇಲ್ಪಟ್ಟ ಸಾಮರ್ಥ್ಯದ ಎಲ್ಲಾ ವಾಹನಗಳು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಫಾಸ್ಟ್‌ಟ್ಯಾಗ್‌ ವಿತರಿಸುವ ಕಂಪನಿಗಳು ಈ ವರ್ಷ ಅಕ್ಟೋಬರ್‌ 31 ರೊಳಗೆ ತನ್ನ 3 ರಿಂದ 5 ವರ್ಷದ ಎಲ್ಲಾ ಗ್ರಾಹಕರಿಗೂ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಲಾಗಿದೆ. […]

ಮುಂದೆ ಓದಿ

ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದಿದ್ದರೆ ದುಪ್ಪಟ್ಟು ಟೋಲ್‌

ಹೊಸದಿಲ್ಲಿ: ವಾಹನದ ಮುಂದಿನ ಗಾಜಿಗೆ ಉದ್ದೇಶಪೂರ್ವಕವಾಗಿ ಫಾಸ್ಟಾಗ್‌ ಅಂಟಿಸದೇ ಇರುವ ವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA), ದುಪ್ಪಟ್ಟು ಟೋಲ್‌ ವಿಧಿಸಲು ಮುಂದಾಗಿದೆ. ಈ ಕುರಿತು ಮಾರ್ಗಸೂಚಿ...

ಮುಂದೆ ಓದಿ

ದರೋಡೆ ಪ್ರಕರಣ: ಫಾಸ್ಟ್ಟ್ಯಾಗ್ ನೆರವಿನಿಂದ ಆರೋಪಿಗಳ ಬಂಧನ

ಥಾಣೆ: ಮುಂಬೈ-ಪುಣೆ ಹೆದ್ದಾರಿಯಲ್ಲಿ 2.17 ಲಕ್ಷ ರೂಪಾಯಿ ಮೌಲ್ಯದ ದರೋಡೆ ಪ್ರಕರಣ ಭೇದಿಸಲು ಫಾಸ್ಟ್ಟ್ಯಾಗ್ ವ್ಯವಸ್ಥೆಯು ನವಿ ಮುಂಬೈ ಪೊಲೀಸರಿಗೆ ಸಹಾಯ ಮಾಡಿದೆ ಮತ್ತು ಈ ಸಂಬಂಧ...

ಮುಂದೆ ಓದಿ