Thursday, 19th September 2024

ಫಿಂಚ್ ಶತಕ: ರನ್‌ ಶಿಖರದತ್ತ ಕಾಂಗರೂ ಪಡೆ ದೌಡು

ಸ್ಟೀವನ್ ಸ್ಮಿತ್ – ಟೀಂ ಇಂಡಿಯಾ ವಿರುದ್ದ ಕಳೆದ ಐದು ಪಂದ್ಯಗಳಲ್ಲಿ ಒಂದು ಶತಕ, ಮೂರು ಅರ್ಧಶತಕ  ನಾಯಕ ಫಿಂಚ್‌ರಿಂದ 17ನೇ ಶತಕದ ಸಾಧನೆ ಟೀಂ ಇಂಡಿಯಾ ವಿರುದ್ದ ಫಿಂಚ್ ನಾಲ್ಕನೇ ಶತಕ ನಾಯಕನಾಗಿ ಆರನೇದ್ದು ಸಿಡ್ನಿಯಲ್ಲಿ ಮೊದಲ ಶತಕ ಸಿಡ್ನಿ: ಟೀ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಉತ್ತಮ ಆರಂಭ ಪಡೆಯಿತು. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಆಸೀಸ್‌’ನ ಆರಂಭಿಕರಿಬ್ಬರು ಅರ್ಧಶತಕದ ಕಾಣಿಕೆ ಸಲ್ಲಿಸಿದರು.  ಇತ್ತೀಚಿನ ವರದಿ ಪ್ರಕಾರ,  ವಾರ್ನರ್‌ […]

ಮುಂದೆ ಓದಿ