Friday, 22nd November 2024

Fine For Post office

Consumer Court : ಇದು ಚಿಲ್ಲರೆ ಮಾತಲ್ಲ, 50 ಪೈಸೆ ವಾಪಸ್ ಕೊಡದ ಅಂಚೆ ಕಚೇರಿಗೆ 15,000 ರೂ. ದಂಡ

ಗ್ರಾಹಕನಿಗೆ 50 ಪೈಸೆ ಹಿಂದಿರುಗಿಸದ ಕಾರಣ ಅಂಚೆ ಕಚೇರಿಗೆ (Fine For Post office) ಚೆನ್ನೈ ಜಿಲ್ಲಾ ಗ್ರಾಹಕ ವೇದಿಕೆ ಬರೋಬ್ಬರಿ 15,000 ರೂ. ದಂಡವನ್ನು ವಿಧಿಸಿದೆ. ಈ ಮೂಲಕ ಪ್ರತಿಯೊಂದು ಪೈಸೆಗೂ ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.

ಮುಂದೆ ಓದಿ