ಬೆಲ್ಜಿಯಂ: ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಬುಧವಾರ ನ್ಯಾಟೋಗೆ ಸೇರಲು ಔಪಚಾರಿಕವಾಗಿ ಅರ್ಜಿ ಸಲ್ಲಿಸಿವೆ. 250 ಕ್ಕೂ ಹೆಚ್ಚು ಉಕ್ರೇನಿಯನ್ ಹೋರಾಟಗಾರರು ಮಾರಿಯುಪೋಲ್‌ನ ಅಜೋವ್‌ಸ್ಟಲ್ ಸ್ಟೀಲ್‌ವರ್ಕ್ಸ್‌ನಲ್ಲಿ ವಾರಗಳ ಪ್ರತಿರೋಧದ ನಂತರ, ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಅತ್ಯಂತ ವಿನಾಶಕಾರಿ ಮುತ್ತಿಗೆ ಕೊನೆ ಗೊಳಿಸಿದ ನಂತರ ಈ ಅರ್ಜಿಗಳು ಬಂದವು. ಶೀತಲ ಸಮರದ ಉದ್ದಕ್ಕೂ ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಎರಡೂ ತಟಸ್ಥವಾಗಿದ್ದವು. ‘ಇದು ಐತಿಹಾಸಿಕ ಕ್ಷಣವಾಗಿದೆ, ಇದನ್ನು ನಾವು ವಶಪಡಿಸಿಕೊಳ್ಳಬೇಕು’ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಸಮಾರಂಭ ದಲ್ಲಿ ಹೇಳಿದರು. […]
ಕೋಪನ್‌ಹೇಗನ್: ಜೋಯಲ್ ಗಳಿಸಿದ ಗೋಲಿನ ನೆರವಿನಿಂದ ಫಿನ್‌ಲೆಂಡ್ ತಂಡವು ಶನಿವಾರ ನಡೆದ ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಸೋಲಿಸಿತು. ಡೆನ್ಮಾರ್ಕ್ ತಂಡದ...