Thursday, 19th September 2024

ಮೊದಲ ಹಂತದ ಮತದಾನ : ಬಂಗಾಳದಲ್ಲಿ ಶೇ. 40. 73, ಅಸ್ಸಾಂನಲ್ಲಿ ಶೇ. 37

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದಲ್ಲಿ ಮತದಾನದಲ್ಲಿ ಮಧ್ಯಾಹ್ನದವರೆಗೂ ಶೇ. 40. 73 ರಷ್ಟು ಮತ ಚಲಾವಣೆಯಾಗಿರುವುದಾಗಿ ವರದಿಯಾಗಿದೆ. 30 ಸ್ಥಾನಗಳಿಗೆ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ 23 ಮಹಿಳೆಯರು ಸೇರಿದಂತೆ 191 ಅಭ್ಯರ್ಥಿಗಳ ಅದೃಷ್ಟ ನಿರ್ಧಾರವಾಗಲಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸಹೋದರನ ಕಾರು ಮೇಲೆ ದುಷ್ಕರ್ಮಿಗಳು ಸಾಬಾಜ್ ಪುತ್ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಅಲ್ಲದೇ, ಕಾರು ಚಾಲಕನ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ […]

ಮುಂದೆ ಓದಿ