Sunday, 6th October 2024

Vishweshwar Bhat Column: ಆಗಸದಲ್ಲಿ ತಪ್ಪಿದ ದುರಂತ

ಸಂಪಾದಕರ ಸದ್ಯಶೋಧನೆ‌ ವಿಶ್ವೇಶ್ವರ ಭಟ್ ವಿಮಾನ ಪ್ರಯಾಣ ಯಾವತ್ತೂ ಅತ್ಯಂತ ಸುರಕ್ಷಿತ. ಒಮ್ಮೆ ವಿಮಾನ ಟೇಕಾಫ್ ಆಗಿ 35-40 ಸಾವಿರ ಅಡಿ ತಲುಪಿದ ನಂತರ ನಿರಾತಂಕ.‌ ವಿಮಾನಕ್ಕೆ ಯಾವ ಅಡೆ-ತಡೆಗಳೂ ಇರುವುದಿಲ್ಲ. ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಸಹ ತೀರಾ ಕಮ್ಮಿ. ಅಷ್ಟು ಎತ್ತರದಲ್ಲಿ ವಿಮಾನಗಳು ಡಿಕ್ಕಿ ಹೊಡೆದುಕೊಳ್ಳುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎಂದು ಹೇಳಬಹುದು. ಕಾರಣ ಅಷ್ಟು ಎತ್ತರದಲ್ಲಿ ಹಾರುವಾಗ, ಎರಡು ವಿಮಾನಗಳ ಅಂತರ ಕನಿಷ್ಠ ಹತ್ತು ನಿಮಿಷಗಳಾದರೂ ಇರುತ್ತವೆ. ಎಲ್ಲ ವಿಮಾನಗಳಲ್ಲಿ Traffic Alert […]

ಮುಂದೆ ಓದಿ