Thursday, 19th September 2024

Flipkart: ಹೊಸ ತಂತ್ರಜ್ಞಾನಗಳ ಪರಿಚಯ, 1 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗ ಸೃಷ್ಟಿ, ವೇಗದ ವಿತರಣೆ ಮತ್ತು ಲಕ್ಷಗಟ್ಟಲೆ ಮಾರಾಟಗಾರರ ವ್ಯವಹಾರ ವೃದ್ಧಿಯ ಅವಕಾಶಗಳೊಂದಿಗೆ ಫ್ಲಿಪ್ ಕಾರ್ಟ್ `ದಿ ಬಿಗ್ ಬಿಲಿಯನ್ ಡೇಸ್’ನ 11 ನೇ ಆವೃತ್ತಿಗೆ ಸಜ್ಜು

ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಬಹುನಿರೀಕ್ಷಿತ ವಾರ್ಷಿಕ ಫ್ಲ್ಯಾಗ್ ಶಿಪ್ ಕಾರ್ಯಕ್ರಮವಾದ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) 22024 ರ ದಿನಾಂಕಗಳನ್ನು ಘೋಷಣೆ ಮಾಡಿದೆ. ಈ ಶಾಪಿಂಗ್ ಉತ್ಸವವು ಸೆ.27ರಂದು ಆರಂಭವಾಗಲಿದ್ದು, ಅಕ್ಟೋಬರ್ 4 ರವರೆಗೆ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಮತ್ತು ವಿಐಪಿ ಸದಸ್ಯತ್ವ ಹೊಂದಿರುವ ಗ್ರಾಹಕರು ಒಂದು ದಿನ ಮೊದಲೇ ಶಾಪಿಂಗ್ ಉತ್ಸವದ ಸೌಲಭ್ಯ ಪಡೆಯಬಹುದಾಗಿದೆ. ಇಡೀ ದೇಶ ಹಬ್ಬದ ಸೀಸನ್ ಗೆ ಸಜ್ಜುಗೊಳ್ಳುತ್ತಿರುವ ಈ […]

ಮುಂದೆ ಓದಿ