Friday, 20th September 2024

Viral video

Viral Video: ಪ್ಯೂರ್‌ ವೆಜ್‌ ಸ’ಮೋಸ’ದಲ್ಲಿಸಿಕ್ಕಿತು ಕಪ್ಪೆ ಕಾಲು!, ಜಿರಳೆ, ಹಲ್ಲಿ ಸರಿ, ಇದೆಲ್ಲಿಂದ ಕಪ್ಪೆ?

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸ್ವೀಟ್ ಅಂಗಡಿಯಲ್ಲಿ ಖರೀದಿ ಮಾಡಿದ ಸಮೋಸಾದಲ್ಲಿ ಗ್ರಾಹಕರೊಬ್ಬರಿಗೆ ಕಪ್ಪೆ ಕಾಲು ಸಿಕ್ಕಿದೆ. ಇದರಿಂದ ಶಾಕ್ ಆದ ಅವರು ಕಪ್ಪೆಯ ಕಾಲು ಮತ್ತು ಸಮೋಸಾವನ್ನು ಖರೀದಿ ಮಾಡಿದ ಅಂಗಡಿ ಬಿಕಾನೆರ್ ಸ್ವೀಟ್ಸ್ ಎಂದು ತೋರಿಸುತ್ತ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಮುಂದೆ ಓದಿ