Thursday, 19th September 2024

ತುತ್ತು ತಲುಪಿಸುವವರು ತೊಂದರೆಯಲ್ಲಿದ್ದಾರೆ…!

ವಿದೇಶವಾಸಿ dhyapaa@gmail.com ಡಬ್ಬಾವಾಲಾಗಳು ಸಮಯ ಪಾಲನೆಯಲ್ಲಿ ತೀರಾ ಕಡಕ್. ಒಂದು ಮನೆಯ ಮುಂದೆ ಒಂದು ನಿಮಿಷ ಮಾತ್ರ ಕಾಯುವ ಅವರು, ಒಂದು ನಿಮಿಷಕ್ಕಿಂತ ಒಂದು ನಿಮಿಷ ಹೆಚ್ಚು ಕಾಯ್ದರೂ ಮನೆಯವರಿಗೆ ಎಚ್ಚರಿಕೆ ಕೊಟ್ಟು ಬರುತ್ತಾರೆ. ಎರಡನೆಯ ಸಲವೂ ಹಾಗೆಯೇ ಆದರೆ, ಅಂದು ಆ ಮನೆಯನ್ನು ಬಿಟ್ಟು ಮುಂದೆ ನಡೆಯುತ್ತಾರೆ. ಅವರು ಮಾಡುವ ೧ ಕೋಟಿ ೬೦ ಲಕ್ಷ ಕೆಲಸದಲ್ಲಿ ಒಂದು ತಪ್ಪು ಕಾಣ ಬಹುದು’. ಅವರಿಗೆ ಈ ರೀತಿಯ ಒಂದು ಪ್ರಶಂಸಾಪತ್ರ ನೀಡಿದ್ದು ಯಾವುದೋ ಪಡಪೋಶಿ ಸಂಸ್ಥೆಯಲ್ಲ, […]

ಮುಂದೆ ಓದಿ