Friday, 20th September 2024

football stadium

Football Stadium : ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿವೆ 19 ಫುಟ್ಬಾಲ್‌ ಸ್ಟೇಡಿಯಮ್‌ಗಳು

Football Stadium: ಭಾರತೀಯ ಫುಟ್ಬಾಲ್‌ನ ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಕ್ಲಬ್‌ಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಈ ಪಂದ್ಯದಲ್ಲಿ ಸೆಣಸಾಡಿದವು. ಈ ವೇಳೆ  ಸಿಎಂ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಫುಟ್ಬಾಲ್ ಅನ್ನು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದ ಬದ್ಧವಾಗಿದೆ ಪ್ರತಿಜ್ಞೆ ಮಾಡಿದರು. ಆರಂಭಿಕ ಹಂತವಾಗಿ ರಾಜ್ಯದ 18 ಕಮಿಷನರೇಟ್‌ಗಳಲ್ಲಿ 18 ಹೊಸ ಫುಟ್ಬಾಲ್ ಕ್ರೀಡಾಂಗಣಗಳನ್ನು ನಿರ್ಮಿಸುವ ಯೋಜನೆಯನ್ನು ಸಿಎಂ ಆದಿತ್ಯನಾಥ್ ಘೋಷಿಸಿದರು. ಇದಲ್ಲದೆ, ಫುಟ್ಬಾಲ್ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಹೆಚ್ಚಿನ ಪಂದ್ಯಾವಳಿಗಳಿಗೆ ಅನುಕೂಲವಾಗುವಂತೆ ಪ್ರತಿ ಬ್ಲಾಕ್‌ಗಳಲ್ಲಿ 827 ಫುಟ್ಬಾಲ್ ಮೈದಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಮುಂದೆ ಓದಿ