ಕೆನಡಾ ಮತ್ತು ಭಾರತದ ನಡುವಿನ ಸಂಬಂಧ ಹದಗೆಡುತ್ತಿರುವ (India Canada row) ಹಿಂದೆ ಹಲವು ಕಾರಣಗಳಿವೆ. ಕೆಲವು ಸಮಸ್ಯೆಗಳು ಈ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಈಗಾಗಲೇ ಭಾರತ ಕೆನಡಾದಿಂದ ತನ್ನ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಸಿದ್ದು, ದೇಶದಿಂದ ಕೆನಡಾ ಅಧಿಕಾರಿಗಳನ್ನು ನಿರ್ಗಮಿಸುವಂತೆ ಹೇಳಿದೆ. ಇದೆಲ್ಲವೂ ಪ್ರಾರಂಭವಾಗಿದ್ದು 1980ರ ದಶಕದ ಬಳಿಕ. ಅದು ಯಾಕೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ನವದೆಹಲಿ: ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಿತೂರಿಯಿದೆ ಎಂದು ಕೆನಡಾ ಆರೋಪಿಸಿರುವ ಹಿನ್ನೆಲೆಯಲ್ಲಿ (India Canada Row) ಎರಡೂ ದೇಶಗಳ ನಡುವಿನ ಸಂಬಂಧ ಮತ್ತೆ...
ವಾಷಿಂಗ್ಟನ್: ಭಾರತೀಯ ರಾಯಭಾರ ಕಚೇರಿಯ (US Indian embassy) ಅಧಿಕಾರಿಯೊಬ್ಬರು ವಾಷಿಂಗ್ಟನ್ನಲ್ಲಿರುವ ಕಚೇರಿ ಆವರಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಹೇಳಿಕೆಯ ಪ್ರಕಾರ, ಈ ಘಟನೆ...