Friday, 20th September 2024

Foreign Tour

Foreign Tour: ಒಂದು ಲಕ್ಷ ರೂ. ಇದ್ದರೆ ಸಾಕು, ಫಾರಿನ್ ಟೂರ್ ಮಾಡಬಹುದು!

ಅಂತಾರಾಷ್ಟ್ರೀಯ ಪ್ರವಾಸ (Foreign Tour) ಮಾಡಬೇಕು ಎನ್ನುವ ಕನಸು ಇದೆಯೇ, ಆದರೆ ದುಬಾರಿ ವೆಚ್ಚದ ಬಗ್ಗೆ ಚಿಂತೆ ಕಾಡುತ್ತಿದೆಯೇ? ಈಗ ಈ ಚಿಂತೆ ಬಿಡಿ. ವಿಶ್ವದ ಈ ಕೆಲವು ದೇಶಗಳಿಗೆ ಭಾರತದಿಂದ 1 ಲಕ್ಷ ರೂ. ಗಿಂತಲೂ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಹುದು. ಆ ದೇಶಗಳು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ.

ಮುಂದೆ ಓದಿ