Saturday, 14th December 2024

ವಿದೇಶಿ ವಿವಿ ಕ್ಯಾಂಪಸ್: ಲಾರ್ಡ್‌ ಮೆಕಾಲೆಗೆ ಪುನರ್ಜನ್ಮ ?

ಶೈಕ್ಷಣಿಕ ವಿಶ್ಲೇಷಣೆ ರಮಾನಂದ ಶರ್ಮಾ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಎದುರಿಗೆ ನಮ್ಮ ವಿಶ್ವವಿದ್ಯಾಲಯಗಳು ಕಾನ್ವೆಂಟ್ ಸ್ಕೂಲ್, ಕೇಂದ್ರೀಯ ಸ್ಕೂಲ್ ಮತ್ತು ಇಂಟರ್‌ನ್ಯಾಷನಲ್ ಸ್ಕೂಲ್‌ಗಳ ಎದುರಿಗೆ ಲೋಕಲ್ ಮಾಧ್ಯಮ ಮತ್ತು ಸರಕಾರಿ ಸ್ಕೂಲ್ ಗಳು ಮುಚ್ಚಿದಂತೆ ನಮ್ಮ ವಿಶ್ವವಿದ್ಯಾಲಗಳು ಕೂಡ ಬಾಗಿಲು ಹಾಕುವ ಪರಿಸ್ಥಿತಿ ಬರಬಹುದೇನೋ? ದೇಶದಲ್ಲಿ ನಾಲ್ಕು ರೀತಿಯ ವಿಶ್ವವಿದ್ಯಾಲಯಗಳು ಇದ್ದು, ನವೆಂಬರ್ 2022 ರಲ್ಲಿ ಇವುಗಳ ಸಂಖ್ಯೆ 1070 ಅನ್ನು ತಲುಪಿದೆ. ಇವುಗಳಲ್ಲಿ 127 ಡೀಮ್ಡ್ ವಿಶ್ವವಿದ್ಯಾಲಯಗಳು, 54 ಕೇಂದ್ರೀಯ, 300 ಖಾಸಗಿ ವಿಶ್ವ […]

ಮುಂದೆ ಓದಿ