Saturday, 14th December 2024

ಫ್ರಾನ್ಸ್’ನ ಚರ್ಚ್ ಬಳಿ ಮಹಿಳೆ ಸೇರಿ ಮೂವರ ಶಿರಚ್ಛೇದನ

ಫ್ರಾನ್ಸ್ : ಚರ್ಚ್ ಒಂದರ ಮುಂದೆ ವ್ಯಕ್ತಿಯೊಬ್ಬ ಗುರುವಾರ ಚಾಕುವಿನಿಂದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ, ಶಿರಚ್ಛೇದನ ನಡೆಸಿದ್ದಾನೆ. ಅಲ್ಲದೇ ದಾಳಿ ತಡೆಯಲು ಬಂದ ಇಬ್ಬರ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಫ್ರೆಂಚ್ ನಗರ ನೈಸ್ ನ ಚರ್ಚ್ ವೊಂದರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನೈಸ್ ನ ಮೇಯರ್ ಕ್ರಿಶ್ಚಿಯನ್ ಎಸ್ಟ್ರೊಸಿ ಅವರು ಈ ದಾಳಿಯ ಹಿಂದಿರುವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ […]

ಮುಂದೆ ಓದಿ