Thursday, 19th September 2024

Ganeshotsava: ಹಿಂದೂ, ಮುಸ್ಲಿಂ ಬಾಂಧವರು ಒಂದಾಗಿ ಗಣಪತಿಗೆ ಪೂಜೆ ಸಲ್ಲಿಕೆ

ವಿಶೇಷವಾಗಿ ಕೇರಳದ ವಾನಂಬಾಡಿ, ಚಂಡಮದ್ದಲೇ ನೃತ್ಯ ಆಗಮನ ಕೊರಟಗೆರೆ: ಕೊರಟಗೆರೆ(Koratagere) ಪಟ್ಟಣದ ಇತಿಹಾಸದಲ್ಲೇ ಪ್ರಪಥಮ ಭಾರಿಗೆ ಎಲ್ಲಾ ಹಿಂದೂ, ಮುಸ್ಲಿಂ ಬಾಂಧವರು ಒಂದಾಗಿ ಗಣಪತಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮೈಸೂರು ದಸರಾ(Mysore Dasara) ವೈಭದಂತೆ ನಡೆಯಿತು. ಪಟ್ಟಣದಲ್ಲಿ 14 ಗಣಪತಿಗಳನ್ನು ಒಟ್ಟಾಗಿ ಮೆರವಣಿಗೆ ಮಾಡಿದ ಐತಿಹಾಸಿಕ ದಿನವಾಯಿತು. ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜೀ, ತಹಶೀಲ್ದಾರ್ ಮಂಜುನಾಥ್‌ರವರ ಸಿಪಿಐ ಅನಿಲ್, ಪಿಎಸ್‌ಐ ಚೇತನ್‌ ಕುಮಾರ್‌ರವರ ನೇತೃತ್ವದಲ್ಲಿ ಕೊರಟಗೆರೆ ಪಟ್ಟಣದಲ್ಲಿ ಪ್ರಥಮ ಭಾರಿಗೆ […]

ಮುಂದೆ ಓದಿ

Ganeshotsava: ಗಣೇಶೋತ್ಸವದ ಮೂಲಕ ಬ್ರಿಟೀಷರ ಒಡೆದು ಆಳುವ ನೀತಿಗೆ ಸೆಡ್ಡು ಹೊಡೆ ದವರು ತಿಲಕರು- ನ್ಯಾ.ಎನ್.ಕುಮಾರ್ ಅಭಿಮತ

ಗೌರಿಬಿದನೂರು: ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಜನರನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು. ಅಂತಹ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ದೇಶದ ಜನರಿಗೆ...

ಮುಂದೆ ಓದಿ

Ganeshotsava: ಗಣೇಶೋತ್ಸವ ಸಮಾಜದಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆಯ ಪ್ರತೀಕವಾಗಲಿ-ಡಾ.ಹನುಮಂತನಾಥ ಸ್ವಾಮೀಜಿ

ಕೊರಟಗೆರೆ: ಜಾತಿ ಧರ್ಮಗಳನ್ನು ಒಟ್ಟುಗೊಡಿಸಿ ಭಾವೈಕ್ಯತೆಯೋಂದಿಗೆ ಪರಸ್ಪರ ಸೌಹಾರ್ದತೆ ಬೆಳೆಸುವ ಗಣೇಶೋತ್ಸವ ಸಮಾಜದಲ್ಲಿ ಶಾಂತಿ ನಮ್ಮೆದಿಯೊಂದಿಗೆ ನಾಡಿನಲ್ಲಿ ಉತ್ತಮ ಮಳೆ ಬೆಳೆಯೊಂದಿಗೆ ಸಂವೃದ್ದಿ ನೆಲೆಸುವಂತಾಗಲಿ ಎಂದು ಎಲೆರಾಂಪುರ...

ಮುಂದೆ ಓದಿ

Mandya violence

Mandya Violence: ಗಣೇಶೋತ್ಸವ ಮೆರವಣಿಗೆ ವೇಳೆ ಭಾರೀ ಕಲ್ಲು ತೂರಾಟ; ಪೆಟ್ರೋಲ್‌ ಬಾಂಬ್‌ ಎಸೆದು ಅನ್ಯಕೋಮಿನ ಯುವಕರ ದಾಂಧಲೆ

Mandya violence: ನಾಗಮಂಗಲದ ಬದರಿಕೊಪ್ಪಲಿನಲ್ಲಿ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ...

ಮುಂದೆ ಓದಿ

Ganeshotsava: ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

ತುಮಕೂರು: ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ 28 ದಿನಗಳ ಗಣೇಶೋ ತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. 48ನೇ ವರ್ಷದ ಗಣೇಶೋತ್ಸವದ ದಿವ್ಯ...

ಮುಂದೆ ಓದಿ

CHAMARAJAPET playground
Chamarajapet Playground: ಹುಬ್ಬಳ್ಳಿ ಈದ್ಗಾ ಮೈದಾನದಂತೆ ಚಾಮರಾಜಪೇಟೆ ಮೈದಾನದಲ್ಲೂ ಗಣೇಶ ಕೂರಿಸಲು ಬಿಡಿ; ಹೈಕೋರ್ಟ್‌ಗೆ ಮನವಿ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದೆ. ಅದೇ ರೀತಿ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲೂ ಅನುಮತಿ ಕೊಡಬೇಕು ಎಂದು ನಾಗರಿಕ ಒಕ್ಕೂಟ ಹೇಳಿದೆ....

ಮುಂದೆ ಓದಿ

Lalbaugcha Raja
Lalbaugcha Raja: ವಿಶ್ವ ವಿಖ್ಯಾತ ಮುಂಬೈಯ ಲಾಲ್‌ಬಾಗ್ಚಾ ರಾಜಾ ಗಣಪತಿಯ ಫಸ್ಟ್‌ಲುಕ್‌ ರಿವೀಲ್‌- ಇಲ್ಲಿದೆ ನೋಡಿ ವಿಡಿಯೋ

Lalbaugcha Raja: ಪುಟ್ಲಾಬಾಯಿ ಚಾವ್ಲಾ ಪ್ರದೇಶದಲ್ಲಿ ಪ್ರತಿವರ್ಷದಂತೆ ಅದ್ಧೂರಿ ಗಣೇಶೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದೆ. ಪ್ರತಿಬಾರಿಯಂತೆ ಈ ಬಾರಿಯೂ ಇಲ್ಲಿ ಕೂರಿಸುವ ಗಣಪ ಜನ ಸಾಮಾನ್ಯರಿಂದ ಹಿಡಿದು ದೊಡ್ಡ...

ಮುಂದೆ ಓದಿ