Friday, 20th September 2024

ಜೆಇಇ ಪರೀಕ್ಷೆ: ಕರ್ನಾಟಕದ ಗೌರಬ್‍ದಾಸ್’ಗೆ ಮೊದಲ ರ‍್ಯಾಂಕ್

ನವದೆಹಲಿ: ಜೆಇಇ ಪರೀಕ್ಷೆ ಬರೆದಿದ್ದ 44 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಗಮನ ಸೆಳೆದಿದ್ದರೆ, ಕರ್ನಾಟಕದ ಗೌರಬ್‍ದಾಸ್ ಮೊದಲ ರ‍್ಯಾಂಕ್ ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 18 ಅಭ್ಯರ್ಥಿಗಳು ಅತ್ಯುನ್ನತ ರ್ಯಾಂಕ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರುಗಳಲ್ಲಿ ಕರ್ನಾ ಟಕದ ಗೌರಬ್‍ದಾಸ್ ಒಬ್ಬರಾಗಿರುವುದು ಉಲ್ಲೇಖಾರ್ಹ. ಗೌರಬ್‍ದಾಸ್(ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪರ್ನೇಶ್(ಆಂಧ್ರ), ಸಿದ್ದಾಂತ್ ಮುಖರ್ಜಿ, ಅಂಶುಲ್ ವರ್ಮಾ, ಮೃದುಲ್‍ ಅಗರ್‍ವಾಲ್(ರಾಜಸ್ಥಾನ್), ರುಚಿರ್ ಬನ್ಸಾಲ್, ಕಾವ್ಯ ಚೋಪ್ರಾ(ದೆಹಲಿ), ಅಮಯ್ ಸಿಂಘಾಲ್, ಪಸಲ್ ವೀರಶೀವ, ಕರ್ಣಂಲೋಕೇಶ್, ಕಂಚನ್‍ಪಲ್ಲಿ ರಾಹುಲ್ […]

ಮುಂದೆ ಓದಿ