Friday, 20th September 2024

ಅಂತಿಮ ಟೆಸ್ಟ್‌: ಟಾಸ್‌ ಗೆದ್ದ ಆಸೀಸ್‌ ಬ್ಯಾಟಿಂಗ್‌ ಆಯ್ಕೆ

ಬ್ರಿಸ್ಬೇನ್‌: ಗವಾಸ್ಕರ್‌ – ಬೋರ್ಡರ್‌ ಟೆಸ್ಟ್ ಸರಣಿಯ ಅಂತಿಯ ಟೆಸ್ಟ್ ಪಂದ್ಯಕ್ಕೆ ಗಬ್ಬಾ ಕ್ರೀಡಾಂಗಣ ಸಜ್ಜಾಗಿದೆ. ಈ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸೀಸ್‌ ತಂಡ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಡಿದೆ. ಕಳೆದ ಮೂರು ಟೆಸ್ಟ್ ಗಳಲ್ಲಿ ಉಭಯ ತಂಡದಲ್ಲೂ ಗಾಯಾಳುಗಳ ಯಾದಿ ಬೆಳೆದಿದ್ದು, ಕೊನೆಯ ಟೆಸ್ಟ್’ಗೆ ಮಹತ್ವಪೂರ್ಣ ಬದಲಾವಣೆಗಳಾಗಿದೆ. ಟೀಂ ಇಂಡಿಯಾದಲ್ಲಿ ಇಂದಿನ ಟೆಸ್ಟ್’ಗೆ ನಾಲ್ಕು ಬದಲಾವಣೆಯಾಗಿದ್ದು, ಇಬ್ಬರೂ ಟೆಸ್ಟ್‌ ಪಂದ್ಯಕ್ಕೆ ಪಾದಾರ್ಪಣೆ ಮಾಡು ತ್ತಿದ್ದಾರೆ. ಗಾಯಾಳುಗಳಾದ ಆಲ್ರೌಂಡರ್‌ ರವೀಂದ್ರ ಜಡೇಜಾ, ಪ್ರಧಾನ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌, […]

ಮುಂದೆ ಓದಿ