Thursday, 12th December 2024

‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಗೆ ಆಯ್ಕೆ

ನವದೆಹಲಿ: ಲೇಖಕಿ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗೀತಾಂಜಲಿ ಅವರ ಈ ಕೃತಿಯನ್ನು ಡೇಸಿ ರಾಕ್​ವೆಲ್ ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ‘ಗಟ್ಟಿಧ್ವನಿಯ ಮತ್ತು ಓದದೆ ಕೆಳಗಿರಿಸ ಲಾಗದ ಅದಮ್ಯ ಕೃತಿ’ ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ. 50 ಸಾವಿರ ಪೌಂಡ್ ಮೌಲ್ಯದ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಸ್ಪರ್ಧಿಸುತ್ತಿರುವ ಐದು ಇತರೆ ಪುಸ್ತಕ ಗಳೊಂದಿಗೆ ಗೀತಾಂಜಲಿ ಶ್ರೀ ಅವರ […]

ಮುಂದೆ ಓದಿ