ಭಾರತೀಯ ರೈಲ್ವೇ (Indian Railways) ಸಹಾಯವಾಣಿಗೆ ಪ್ರತಿ ನಿಮಿಷಕ್ಕೆ 200ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದರಿಂದ ಆಗಾಗ್ಗೆ ಕೆಲವೊಂದು ಕರೆಗಳನ್ನು ಕೈ ಬಿಡಲಾಗುತ್ತಿತ್ತು. ಕರೆ ತೆಗೆದುಕೊಳ್ಳದೇ ಇರುವುದು, ಕೆಲವೊಂದು ಕರೆ ಅರ್ಧದಲ್ಲೇ ಕಡಿತವಾಗುವುದು, ದೀರ್ಘ ಕಾಯುವ ಸಮಯಗಳು ಸಾಮಾನ್ಯವಾಗಿದ್ದವು. ಹೊಸ ಸ್ವಯಂಚಾಲಿತ ಎಐ ಆಧಾರಿತ ವ್ಯವಸ್ಥೆಯಿಂದಾಗಿ ಈ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ಪರಿಹಾರವಾಗಿವೆ.