Friday, 25th October 2024

ಗೋವಾ ಸಂಪುಟ ವಿಸ್ತರಣೆ: ಮೂವರ ಸೇರ್ಪಡೆ

ಪಣಜಿ: ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯ ಸುದಿನ್ ಧವಲಿಕರ್ ಸೇರಿದಂತೆ ಇನ್ನೂ ಮೂವರು ಶಾಸಕರನ್ನು ಸಚಿವರನ್ನಾಗಿ ಸೇರಿಸುವ ಮೂಲಕ ಶನಿವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಂಪುಟ ವಿಸ್ತರಿಸಿದ್ದಾರೆ. ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಎಂಜಿಪಿಯ ಧವಳೀಕರ್ ಅವರಲ್ಲದೆ, ಬಿಜೆಪಿಯ ಇಬ್ಬರು ಶಾಸಕರಾದ ನೀಲಕಂಠ ಹಲಾರ್ಂಕರ್ ಮತ್ತು ಸುಭಾಷ್ ಫಲ್ದೇಸಾಯಿ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭ ರಾಜಭವನದಲ್ಲಿ ನಡೆಯಿತು. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಸಂಪುಟದ ಇತರ […]

ಮುಂದೆ ಓದಿ