Saturday, 23rd November 2024

ಮುಖ್ಯಮಂತ್ರಿ ಅನಾಥ ಆಧಾರ ಯೋಜನೆ ಘೋಷಿಸಿದ ಗೋವಾ ಸಿಎಂ

ಪಣಜಿ: ಗೋವಾ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿರುವ ಹಾಗೂ ಆರ್ಥಿಕ ದೃಷ್ಠಿಯಿಂದ ದುರ್ಬಲರಿರುವ ಕುಟುಂಬಕ್ಕೆ 2 ಲಕ್ಷ ರೂ ಆರ್ಥಿಕ ಸಹಾಯ, ಮೃತರಾದವರ ಮಕ್ಕಳಿಗೆ (ಪಿಯು ಹಾಗೂ ಮೇಲಿನದ್ದು) ಉಚಿತ ಲ್ಯಾಪಟಾಪ್, ಮುಖ್ಯಮಂತ್ರಿ ಅನಾಥ ಆಧಾರ ಯೋಜನೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಘೋಷಿಸಿದರು. 35 ನೇಯ ಗೋವಾ ರಾಜ್ಯತ್ವ ದಿನದ ಅಂಗವಾಗಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಗೋವಾ ಒಂದು ರಾಜ್ಯ ಎಂದು ಘೋಷಣೆಯಾಗುವ ಮುನ್ನ ದಮನ್ ಮತ್ತು ದೀವ್ ಎಂಬ ಹೆಸರಿತ್ತು. ಇದರಿಂದಾಗಿ ಹಲವು […]

ಮುಂದೆ ಓದಿ