ಬೆಂಗಳೂರು: ಗೂಗಲ್‌ನ 10 ನೇ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಗೂಗಲ್ ಎಐ ಚಾಲಿತ ಗೂಗಲ್ ಜೆಮಿನಿಯಲ್ಲಿ (Google Gemini) ಹೊಸ ಫೀಚರ್‌ಗಳು ಲಭ್ಯವಾಗಿವೆ. ಹಿಂದಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು ಮತ್ತು ಉರ್ದು ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಜೆಮಿನಿ ಲೈವ್ ಎಐ ಅಸಿಸ್ಟೆಂಟ್ ಸಿಗಲಿದೆ. The wait is over! 💪 Gemini 1.5 Pro in Gemini Advanced just got a major upgrade. Dive deeper into […]