ಹೈದರಾಬಾದ್: ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರು ರಂಜಾನ್ ತಿಂಗಳಲ್ಲಿ ಸಂಜೆ ಒಂದು ಗಂಟೆ ಮೊದಲೇ ಕಚೇರಿಗಳನ್ನು ಬಿಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ. ಇಸ್ಲಾಂ ಧರ್ಮ ಪ್ರತಿಪಾದಿಸುವ ಎಲ್ಲಾ ಸರ್ಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ನೌಕರರು ಸಂಜೆ ಒಂದು ಗಂಟೆಯೊಳಗೆ ಕಚೇರಿಗಳು / ಶಾಲೆಗಳನ್ನು ಬಿಡಲು ಅನುಮತಿಸಲಾಗಿದೆ. ಏ.3 ರಿಂದ ಮೇ 2 ರವರೆಗೆ ರಂಜಾನ್ ತಿಂಗಳ ಎಲ್ಲಾ ಕೆಲಸದ ದಿನಗಳಲ್ಲಿ ಇದು ಅನ್ವಯ ಆಗಲಿದ. ಶನಿವಾರ ಚಂದ್ರನ ದರ್ಶನವಾದ ನಂತರ ಮುಸ್ಲಿಮರು ಏ.3 ರಂದು […]