ಪ್ರಚಲಿತ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಹಕ್ಕಿಗಳಂತೆ ಹಾರಾಡಬೇಕಾದ ಮಕ್ಕಳು ಪಂಜರ ಪಕ್ಷಿಗಳಾಗಿದ್ದಾರೆ.’ ಯಾರು ತಾನೇ ಶಾಲೆಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಯಾರು? ಮಕ್ಕಳು, ರಕ್ಷಕರು, ಶಿಕ್ಷಕರು, ಸಮಾಜ ಮತ್ತು ಸರಕಾರವೆಂಬ ಇಡೀ ವ್ಯವಸ್ಥೆಯೇ ಪರಿಸ್ಥಿತಿಯ ಕೈಗೊಂಬೆಯಾಗಿರುವ ಈ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಂಜಸವೇ? ಎಂಬುದು ಇಲ್ಲಿ ಉದ್ಭವವಾಗಿರುವ ಯಕ್ಷಪ್ರಶ್ನೆ ಹಾಗೂ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗೆಗಿರುವ ಜಿಜ್ಞಾಸೆ. ಈಗ ಶಾಲೆ ಪ್ರಾರಂಭವಾಗುವುದು ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಎಲ್ಲರಿಗೂ ಕಾಳಜಿ ಇರುವುದು ಮಾತ್ರವಲ್ಲ, […]