Friday, 20th September 2024

Guinness World Record : ಒಂದು ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ; ಮರ್ಸಿಡೀಸ್‌ ಕಾರಿನ ಹೊಸ ದಾಖಲೆ

Guinness World Record : ಗಿನ್ನೆಸ್ ದಾಖಲೆಗಾಗಿ ಮರ್ಸಿಡಿಸ್ ಇಕ್ಯೂಎಸ್ ಆಯ್ಕೆಯಾಗಿತ್ತು. ಬೃಹತ್ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580, ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಧಿಕೃತ ರೇಂಜ್ ನೀಡುವ ಕಾರು, ಇದು ಎಆರ್‌ಎಐ ಪ್ರಕಾರ 857 ಕಿ.ಮೀ. ದಾಖಲೆಯ ರೇಂಜ್ ನೀಡುತ್ತದೆ. ಹೀಗಾಗಿ ಪ್ರಮಾಣೀಕೃತ ರೇಂಜ್‌ಗಿಂತಲೂ ಶೇಕಡಾ 10ಕ್ಕಿಂತ ಹೆಚ್ಚು ಮೈಲೇಜ್‌ ಅನ್ನು ಗಿನ್ನೆಸ್‌ ದಾಖಲೆಯ ಸಮಯದಲ್ಲಿ ಪಡೆಯಲಾಗಿದೆ.

ಮುಂದೆ ಓದಿ