ನವದೆಹಲಿ: ನಿರಂತರ ಮಳೆ ಸುರಿದ ನಂತರ ಉತ್ತರ ಪ್ರದೇಶ ಮತ್ತು ಗುರ್ಗಾಂವ್‌ನ ಕನಿಷ್ಠ 10 ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಕಚೇರಿ ಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಭಾರೀ ಮಳೆಯಿಂದಾಗಿ ದಿಲ್ಲಿಯ ಕೆಲವು ಭಾಗಗಳು ಜಲಾವೃತವಾಗಿವೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಫಿರೋ ಝಾಬಾದ್‌ನಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಅಲಿಘರ್‌ನಲ್ಲಿ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಸಿಡಿಲು ಬಡಿದು, ಗೋಡೆ ಮತ್ತು ಮನೆ ಕುಸಿದುಬಿದ್ದ ಘಟನೆ ಗಳಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ […]
ಗುರ್ಗಾಂವ್: ₹14 ಕೋಟಿ ನಗದು, ಒಂದು ಕೋಟಿ ಮೌಲ್ಯದ ಆಭರಣಗಳು ಮತ್ತು ಬಿಎಂಡಬ್ಲ್ಯೂ, ಜೀಪ್ ಮತ್ತು ಮರ್ಸಿಡಿಸ್ ಸೇರಿದಂತೆ ಏಳು ಐಷಾರಾಮಿ ಕಾರುಗಳನ್ನ ಹರಿಯಾಣದ ಗಡಿ ಭದ್ರತಾ...