Saturday, 23rd November 2024

ಗುರುಭಕ್ತಿ ದಿನಾಚರಣೆಗಷ್ಟೇ ಸೀಮಿತವಾಗದಿರಲಿ

-ಬಸವನಗೌಡ ಹೆಬ್ಬಳಗೆರೆ ಹಿಂದಿನ ಕಾಲದಲ್ಲಿ ವದ್ಯಾರ್ಥಿಗಳು ಗುರುಗಳನ್ನು ಹೆಚ್ಚು ಗೌರವಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ಧೋರಣೆಯೂ ಬದಲಾಗಿದೆ. ಇದಕ್ಕೆ ಆಧುನೀಕರಣದ ಪ್ರಭಾವ, ಕೆಲ ನಿಯಮಗಳು, ತಂದೆ-ತಾಯಿಯರು ತಮ್ಮ ಮಕ್ಕಳ ಬಗ್ಗೆ ತೋರುವ “ಧೃತರಾಷ್ಟ್ರ ಪ್ರೇಮ” ಕಾರಣವಿರಬಹುದು. ‘ದೇಶವೊಂದರ ಭವಿಷ್ಯವು ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ’ ಎನ್ನುತ್ತದೆ ಕೊಠಾರಿ ಶಿಕ್ಷಣ ಆಯೋಗ. ಅದು ಸಾಧ್ಯವಾಗುವುದು ಓರ್ವ ಸಮರ್ಥ ಶಿಕ್ಷಕನಿಂದಲೇ ವಿನಾ, ಕೊಠಡಿಯ ‘ಸ್ಟೇಟಸ್’ನಿಂದಲ್ಲ. ಇತ್ತೀಚೆಗೆ ಗೂಗಲ್‌ನಲ್ಲಿ ‘ಉದಾತ್ತ ಉದ್ಯೋಗ’ ಯಾವುದು? ಎಂದು ಶೋಧಿಸಿದಾಗ ‘ಶಿಕ್ಷಕ ವೃತ್ತಿ’ ಎಂದೇ ತೋರಿಸಿತು. […]

ಮುಂದೆ ಓದಿ

ಗುರು ಪೂರ್ಣಿಮಾ ದಿನ: ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಗುರು ಪೂರ್ಣಿಮಾ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಜನತೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು ಶುಭಾಶಯ ಕೋರಿದ್ದಾರೆ. ಗುರು ಪೂರ್ಣಿಮಾ...

ಮುಂದೆ ಓದಿ