ನವದೆಹಲಿ: ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಶನಿವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದಟ್ಟ ಮಂಜಿನಿಂದಾಗಿ ಗುವಾಹಟಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ, ವಿಮಾನವನ್ನು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಅನಿರೀಕ್ಷಿತ ಡೈವರ್ಟ್ ಮಾಡಲಾಗಿದೆ. ಇಂಡಿಗೋ 6E-123 ವಿಮಾನ, ಬೆಳಗ್ಗೆ ಢಾಕಾವನ್ನು ತಲುಪಿತು. ಅಲ್ಲಿ ಪ್ರಯಾಣಿಕರು ಹೆಚ್ಚಿನ ಸೂಚನೆಗಳಿಗಾಗಿ ಕಾಯುತ್ತಿದ್ದರು. ವಿಮಾನಯಾನ ಸಂಸ್ಥೆಯು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯು ಡೈವರ್ಟ್ ಮಾಡಲು ಪ್ರಾಥಮಿಕ ಕಾರಣವೆಂದು […]