Friday, 22nd November 2024

ಜ್ಞಾನವಾಪಿ ಮಸೀದಿ: ವಿಚಾರಣೆ ನಾಳೆಗೆ ಮುಂದೂಡಿಕೆ

ಲಖನೌ: ವಾರಣಾಸಿ ಜಿಲ್ಲಾ ಕೋರ್ಟ್, ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ವಾರಾಣಸಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಎದುರು ಸೋಮವಾರ ಮಸೀದಿ ಸರ್ವೆ ಕುರಿತ ವಿಡಿಯೋವನ್ನು ಸಲ್ಲಿಸ ಲಾಗಿದ್ದು, ಹಿಂದೂ ಹಾಗೂ ಮುಸ್ಲಿಂ ಪರ ವಕೀಲರ ಮನವಿಯನ್ನು ಆಲಿಸಿದ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿದೆ. ಜ್ಞಾನವಾಪಿ ಮಸೀದಿಯ ಕಮೀಷನರ್ ಸರ್ವೆ ವರದಿ ಆಕ್ಷೇಪಣೆ ಕುರಿತ ಅರ್ಜಿ ವಿಚಾರಣೆ ನಡೆಸಬೇಕೋ ಅಥವಾ ಹಿಂದೂಗಳ ಪರ ಅರ್ಜಿಯ ವಿಚಾರಣೆ ಮೊದಲು ನಡೆಸಬೇಕೋ ಎಂಬ […]

ಮುಂದೆ ಓದಿ