ಲಕ್ನೊ: ದನದ ಮಾಂಸ ಹಾಗೂ ರಫ್ತು ಉದ್ದೇಶದ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಆಹಾರ ಉತ್ಪನ್ನಗಳ ಮೇಲಿನ ಹಲಾಲ್ ಚಿಹ್ನೆಗಳನ್ನು ತೆರವುಗೊಳಿಸಲು ಮಳಿಗೆಗಳು ಹಾಗೂ ಸೂಪರ್ ಮಾರ್ಕೆಟ್‌ಗಳಿಗೆ ಉತ್ತರ ಪ್ರದೇಶ ಸರಕಾರ 15 ದಿನಗಳ ಗಡುವನ್ನು ನೀಡಿದೆ. ಪ್ರಮಾಣೀಕೃತವಲ್ಲದ ಸಂಸ್ಥೆಗಳಿಂದ ಹಲಾಲ್ ಪ್ರಮಾಣ ಪತ್ರ ಪಡೆಯುತ್ತಿರುವ 92 ಉತ್ತರ ಪ್ರದೇಶ ಮೂಲದ ಆಹಾರ ಉತ್ಪಾದಕರಿಗೆ ತಮ್ಮ ಉತ್ಪನ್ನ ಗಳಿಗೆ ಉತ್ತರ ಪ್ರದೇಶದಲ್ಲೇ ಪ್ರಮಾಣ ಪತ್ರ ಪಡೆಯಬೇಕು ಎಂದು ಆದೇಶಿಸಿದೆ. ಹಲಾಲ್ ಚಹ್ನೆಗಳು ಇರುವ ಉತ್ಪನ್ನಗಳ ಮರು ಬ್ರ್ಯಾಂಡಿಂಗ್ ಅಥವಾ […]