ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಕ್ರಿಕೆಟ್ ಅಂದ್ರೆ ಒಂದು ಧರ್ಮ ಅಂದ್ರೆ ನಾನು ಆ ಧರ್ಮಕ್ಕೆ ಸೇರಿದವನು. ಕ್ರಿಕೆಟ್ ಅಂದ್ರೆ ಪೌರತ್ವ ಅಂದ್ರೆ ನಾನು ಆ ದೇಶದ ಪೌರ. ಒಂದು ಆಟ ಆ ಪರಿ ಕಾಡಿದ್ದರೆ, ಅದು ಕ್ರಿಕೆಟ್. ಈಗಲೂ ಮನಸ್ಸು ಸುಮ್ಮನೆ ಅಲೆಯುತ್ತಿದ್ದರೆ, ಯಾರೋ ಬ್ಯಾಟ್ ಬೀಸಿದಂತೆ, ನಾನು ಹೊಡೆದಂತೆ, ಉರುಳಾಡಿ ಕ್ಯಾಚ್ ಹಿಡಿದಂತೆ. ಕ್ರಿಕೆಟ್ ಅಷ್ಟರಮಟ್ಟಿಗೆ ಆವರಿಸಿಕೊಂಡ ಒಂದು ಸಂಭ್ರಮ, ಆಚರಣೆ, ಸಂಸ್ಕಾರ. ಕ್ರಿಕೆಟನ್ನು ಆಟಕ್ಕಿಂತ ಹೆಚ್ಚಿನದಾಗಿ ನೋಡಿದವರಲ್ಲಿ ನಾನೂ ಒಬ್ಬ. ಅದೊಂದು ವಿಶೇಷ […]