ಲಾಹೋರ್: ಯುವತಿಯೊಬ್ಬಳು ಸುದ್ದಿಗೋಷ್ಟಿ ನಡೆಸಿ ಪಾಕ್ ಕ್ರಿಕೆಟ್ ನಾಯಕ ಬಾಬರ್ ಆಝಮ್ ತನಗೆ 10 ವರ್ಷಗಳಿಂದ ಶೋಷಣೆ ನೀಡುತ್ತಿದ್ದು, ವಿವಾಹವಾಗುವ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. 2010ರಲ್ಲಿ ತನ್ನನ್ನು ಮದುವೆಯಾಗುವುದಾಗಿ ಹೇಳಿದ್ದರು. 2011ರಲ್ಲಿ ಕೋರ್ಟ್ ನಲ್ಲಿ ವಿವಾಹವಾಗುವ ಭರವಸೆ ನೀಡಿದ್ದರು. ಆದರೆ ಕ್ರಿಕೆಟ್‌ನಲ್ಲಿ ಹೆಸರು ಗಳಿಸಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಬಳಿಕ ಮರೆತಿದ್ದಾರೆ. ಕ್ರಿಕೆಟ್‌ನಲ್ಲಿ ಹೆಸರು ಮಾಡುವ ಮೊದಲೇ ಅವರೊಂದಿಗೆ ತನಗೆ ಸಂಬಂಧವಿತ್ತು. ತಾನು ಪೊಲೀಸರ […]