Friday, 22nd November 2024

ನೀನು ಗಂಡಾಗಿದ್ದರೆ ಕಾಲರ್​ ಹಿಡಿಯುತ್ತಿದ್ದೆ: ಅಧಿಕಾರಿಗೆ ’ಕೈ’ ಶಾಸಕನ ಬೆದರಿಕೆ

ಭೋಪಾಲ್​: ಮಹಿಳಾ ಅಧಿಕಾರಿಯ ಮೇಲೆ ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕರೊಬ್ಬರು ದರ್ಪ ತೋರಿಸಿ, ಬೆದರಿಕೆ ಹಾಕಿದ್ದು, ನೀನು ಗಂಡಾಗಿದ್ದರೆ ನಿನ್ನ ಕಾಲರ್​ ಹಿಡಿಯುತ್ತಿದ್ದೆ ಎಂದು ಹೇಳಿರುವ ವಿಡಿಯೋ ವೈರಲ್​ ಆಗಿದೆ. ಕಾಂಗ್ರೆಸ್​ ಶಾಸಕ ಹರ್ಷ್​ ವಿಜಯ್​ ಟ್ರ್ಯಾಕ್ಟರ್​ ರ್ಯಾಲಿ ನಡೆಸುವ ಕುರಿತಾಗಿ ಉಪ ವಿಭಾಗೀಯ ಮೆಜಿಸ್ಟ್ರೇಟ್​ (ಎಸ್​ಡಿಎಂ) ಕಚೇರಿಗೆ ಮೆಮೋರೆಂಡಮ್​ ನೀಡಲು ಹೋಗಿದ್ದರು. ಈ ವೇಳೆ ಎಸ್​ಡಿಎಂ ಅವರು ಶಾಸಕರನ್ನು ಭೇಟಿ ಮಾಡುವಲ್ಲಿ ತಡವಾಗಿದೆ. ಸಿಟ್ಟಿಗೆದ್ದ ಶಾಸಕ ಮಹಿಳಾ ಅಧಿಕಾರಿಯೊಂದಿಗೆ ವಾಗ್ವಾದಕ್ಕಳಿದಿದ್ದಾರೆ. ನೀನು ಹೆಣ್ಣು. ಗಂಡಾಗಿದ್ದಿದ್ದರೆ ಕಾಲರ್​ ಹಿಡಿದು ಮೆಮೋರೆಂಡಮ್ […]

ಮುಂದೆ ಓದಿ