Wednesday, 23rd October 2024

Haryana Election Results 2024

Haryana Election Results 2024: ಬಿಜೆಪಿ 20 ಸ್ಥಾನ ಗೆದ್ದರೆ ಹೆಸರು ಬದಲಾಯಿಸುತ್ತೇನೆ; ಟ್ರೋಲ್‌ಗೆ ಗುರಿಯಾಯ್ತು ಕಾಂಗ್ರೆಸ್‌ ನಾಯಕಿಯ ಸವಾಲು

Haryana Election Results 2024: ಹರಿಯಾಣದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದುಕೊಂಡರೆ ಹೆಸರನ್ನೇ ಬದಲಾಯಿಸುವುದಾಗಿ ಸವಾಲು ಹಾಕಿದ್ದ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾಟೆ ಅವರ ಹೇಳಿಕೆ ವೈರಲ್‌ ಆಗುತ್ತಿದೆ.

ಮುಂದೆ ಓದಿ