Monday, 28th October 2024

Hasanamba Temple

Hasanamba Temple : ಹಾಸನಾಂಬೆಗೆ 3ನೇ ದಿನದಲ್ಲಿ ಮೂರು ಕೋಟಿ ರೂಪಾಯಿ ಆದಾಯ

Hasanamba Temple : ಭಕ್ತರಿಗೆ ಒಟ್ಟು ಒಂಬತ್ತು ದಿನದೊಳಗೆ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. 2 ವಿಶೇಷ ರೈಲು, ಬಸ್‌ಗಳು, ಬಾಡಿಗೆ ಹಾಗೂ ಸ್ವಂತ ವಾಹನದಲ್ಲಿ ರಾಜ್ಯ, ಹೊರ ರಾಜ್ಯವಲ್ಲದೆ ವಿದೇಶದಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯಲು ಆರಂಭಿಸಿದ್ದಾರೆ

ಮುಂದೆ ಓದಿ