Monday, 16th September 2024

‘ಪೊಗರು’ ಧ್ರುವ ಸರ್ಜಾಗೆ 32ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ‘ಪೊಗರು’ ಧ್ರುವ ಸರ್ಜಾ ಅವರಿಗೆ ಮಂಗಳವಾರ 32ನೇ ಜನ್ಮದಿನದ ಸಂಭ್ರಮ. ಪೊಗರು ಚಿತ್ರದ ಶೂಟಿಂಗ್ ಸೆಟ್ ನಲ್ಲಿ ವಿಶೇಷ ದಿನ ಕಳೆಯಲಿದ್ದು, ಬಾಕಿ ಇರುವ ಇಂಟ್ರೋ ಸಾಂಗ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ. ನಾನು ಈ ವರ್ಷ ತಮ್ಮ ಜನ್ಮದಿನ ಆಚರಿಸಲು ಬಯಸುವುದಿಲ್ಲ ಎಂದು ಸಾಮಾಜಿಕ ಜಾಲತಾಣ ದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳು ತಮ್ಮ ಮನೆಯ ಮುಂದೆ ಸೇರದಂತೆಯೂ ಮನವಿ ಮಾಡಿದ್ದಾರೆ. ಪೊಗರು ಚಿತ್ರತಂಡ ನಟನ ಜನ್ಮದಿನದಂದು ಚಿತ್ರದ ಹೊಸ ಸ್ಟಿಲ್ […]

ಮುಂದೆ ಓದಿ