Thursday, 21st November 2024

Health Tips

Health Tips: ಆರೋಗ್ಯಕ್ಕೆ ಒಳ್ಳೆಯದು ಬಾದಾಮಿ; ಆದರೆ ಮಿತವಾಗಿದ್ದರೆ ಮಾತ್ರ ದೇಹಕ್ಕೆ ಹಿತ!

ಎಲ್ಲರಿಗೂ ಇಷ್ಟವಾಗುವ ಬಾದಾಮಿಯನ್ನೇ ತೆಗೆದುಕೊಳ್ಳಿ. ಅದರ ಸದ್ಗುಣಗಳು ನಮಗೆ ಹೊಸದೇನಲ್ಲ, ಪ್ರಾಚೀನ ಕಾಲದಿಂದಲೂ ತಿಳಿದದ್ದೇ. ಹಾಗೆಂದು ಅದನ್ನು ಎಷ್ಟು ಬೇಕಿದ್ದರೂ ತಿನ್ನಬಹುದೇ? ಖಂಡಿತಾ ಇಲ್ಲ. ಇದಕ್ಕೊಂದು ನಿಯಮವಿದೆ (Health Tips). ಅದು ಏನು ಇಲ್ಲಿದೆ ಮಾಹಿತಿ.

ಮುಂದೆ ಓದಿ

Stomach Cancer

Stomach Cancer: ಎಚ್ಚರ! ಹೆಚ್ಚು ಉಪ್ಪು ಸೇವಿಸಿದರೆ ಹೊಟ್ಟೆಯ ಕ್ಯಾನ್ಸರ್!

ಹೊಟ್ಟೆಯ ಗ್ಯಾಸ್ಟ್ರಿಕ್ ಎನ್ನುವುದು ಕ್ಯಾನ್ಸರ್ ನ (Stomach Cancer) ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಇದು ಕೆಲವರಲ್ಲಿ ಗಂಭೀರ ಅಪಾಯವನ್ನು ಉಂಟು ಮಾಡಬಹುದು. ಗ್ಯಾಸ್ಟ್ರಿಕ್ ಕ್ಯಾನ್ಸರ್ ಹೊಟ್ಟೆಯ ಒಳಪದರದಲ್ಲಿ...

ಮುಂದೆ ಓದಿ

Health Tips

Health Tips: ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವ ಅಭ್ಯಾಸ ಇದ್ದರೆ ತಕ್ಷಣ ಬಿಟ್ಟು ಬಿಡಿ!

ಸ್ನಾನ ಮಾಡುವಾಗ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸ್ನಾನದ ವೇಳೆ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ಶೈಲಿ ಶರ್ಮಾ. ಯಾಕೆ...

ಮುಂದೆ ಓದಿ

Breath: ನಿಮ್ಮನ್ನು ರಕ್ಷಿಸಿಕೊಳ್ಳಿ: ಉಸಿರಾಟದ ಸೋಂಕುಗಳ ವಿರುದ್ಧ ರಕ್ಷಣೆ

ಜನದಟ್ಟಣೆ, ಕಳಪೆ ಗಾಳಿಯ ಗುಣಮಟ್ಟ ಮತ್ತು ವಿವಿಧ ಹವಾಮಾನ ಪರಿಸ್ಥಿತಿಗಳು ಸೇರಿದಂತೆ ಅಂಶಗಳ ಸಂಯೋಜನೆಯು ಅವುಗಳ ಹರಡುವಿಕೆಗೆ ಕೊಡುಗೆ ನೀಡುತ್ತದೆ. ಈ ಲೇಖನವು ನಿಮ್ಮನ್ನು ಮತ್ತು ನಿಮ್ಮ...

ಮುಂದೆ ಓದಿ

Viral News
15 ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್‌ ಸೇರಿ 56 ಲೋಹದ ವಸ್ತುಗಳು; ವೈದ್ಯ ಲೋಕಕ್ಕೆ ಅಚ್ಚರಿಯ ಪ್ರಕರಣ

Viral News: ಉತ್ತರ ಪ್ರದೇಶದ ಹತ್ರಾಸ್‌ನ 15 ವರ್ಷದ ಬಾಲಕನ ಹೊಟ್ಟೆಯಲ್ಲಿ ವಾಚ್ ಬ್ಯಾಟರಿಗಳು, ಬ್ಲೇಡ್‌ಗಳು, ಚೈನ್‌, ಉಗುರುಗಳು ಸೇರಿ 56 ವಸ್ತುಗಳು ಕಂಡು ಬಂದಿದ್ದು, ದಿಲ್ಲಿಯ...

ಮುಂದೆ ಓದಿ

Hair Care
Hair Care: ಕೂದಲು ಉದುರುತ್ತಿದೆಯೆ? ತೆಂಗಿನ ಎಣ್ಣೆಯೊಂದಿಗೆ ಅಲೋವೆರಾ ಸೇರಿಸಿ ಬಳಸಿ

ತೆಂಗಿನ ಎಣ್ಣೆಯೊಂದಿಗೆ ಅಲೋವೆರಾ ಸೇರಿಸಿದರೆ ಇದು ಕೂದಲಿನ ಆರೋಗ್ಯವನ್ನು (Hair Care) ಉತ್ತೇಜಿಸುತ್ತದೆ. ಇದು ವಿವಿಧ ರೀತಿಯಲ್ಲಿ ಪ್ರಯೋಜನವನ್ನು ಕೊಡುತ್ತದೆ.ಅವುಗಳಲ್ಲಿ ಮುಖ್ಯವಾದವುಗಳು ಇಂತಿವೆ....

ಮುಂದೆ ಓದಿ

Mannotsava
Mannotsava: ಅಕ್ಟೋಬರ್ 26, 27ರಂದು ಮಾನಸಿಕ ಆರೋಗ್ಯ ಹಬ್ಬ ‘ಮನ್ನೋತ್ಸವ’

ಮನ್ನೋತ್ಸವವು (Mannotsava) ಮಾನಸಿಕ ಆರೋಗ್ಯ ಉತ್ಸವವಾಗಿದ್ದು ಸಾರ್ವಜನಿಕರು, ಆರೋಗ್ಯ ವೃತ್ತಿಪರರು, ಸಂಶೋಧಕರು, ಕಲಾವಿದರು ಮತ್ತು ಸಮುದಾಯದ ವಕೀಲರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಮಾನಸಿಕ...

ಮುಂದೆ ಓದಿ

Breast Cancer: ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಬೈಕಥಾನ್‌ ಆಯೋಜನೆ

ಬೆಂಗಳೂರು: ಸ್ತನಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ “ಪಿಂಕ್‌ ವುಮೆನ್ಸ್‌” ಶೀರ್ಷಿಕೆಯಡಿ ಬೈಕಥಾನ್‌ ಆಯೋಜಿಸಿತ್ತು. ಸ್ತನಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ...

ಮುಂದೆ ಓದಿ

New Research
New Research: ನೊಣ ಕುಳಿತಿದ್ದ ಹಣ್ಣುಗಳನ್ನು ತಿಂದರೆ ಆಯುಷ್ಯ ಜಾಸ್ತಿಯಾಗುತ್ತದಂತೆ; ಹೀಗೆ ಹೇಳುತ್ತದೆ ಸಂಶೋಧನೆ!

ಮಾನವನ ದೀರ್ಘಾಯುಷ್ಯವನ್ನು ನಿರ್ಧರಿಸುವಲ್ಲಿ ಕರುಳಿನ ಪಾತ್ರವು ಪ್ರಮುಖವಾಗಿದೆ. ಹಣ್ಣಿನ ನೊಣಗಳು ಕರುಳಿನ ಹಾರ್ಮೋನ್ ಅನ್ನು ನಿಯಂತ್ರಿಸಿ ತಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಎರಡು ಜಾತಿಯ ಹಣ್ಣಿನ ನೊಣಗಳು ಒಂದೇ...

ಮುಂದೆ ಓದಿ

Organ Donor
Organ Donor: ಹೃದಯ ತೆಗೆಯುವಾಗ ಆಪರೇಷನ್ ಬೆಡ್‌ನಲ್ಲಿಎದ್ದು ಕುಳಿತ ಅಂಗಾಂಗ ದಾನಿ!

2021ರ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಔಷಧದ ಮಿತಿಮೀರಿದ ಸೇವನೆಯಿಂದ ಹೃದಯ ಸ್ತಂಭನಕ್ಕೆ ಒಳಗಾದ ಥಾಮಸ್ ಟಿ.ಜೆ. ಹೂವರ್ ಅವರನ್ನು ಕೆಂಟುಕಿಯ...

ಮುಂದೆ ಓದಿ