Friday, 22nd November 2024

Healthy Food

Healthy Food: ರುಚಿಕರವಾದ ಆಲೂ ಚನಾ ಕರಿ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ

ಕಪ್ಪು ಕಡಲೆಯು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದಕ್ಕಾಗಿಯೇ ಇದನ್ನು ಆಹಾರದಲ್ಲಿ (Healthy Food) ಸೇರಿಸುವುದು ಬಹುಮುಖ್ಯವಾಗಿದೆ. ಕಪ್ಪು ಕಡಲೆ ಮತ್ತು ಆಲೂಗೆಡ್ಡೆ ಕರಿ ಮಾಡುವುದು ಅತ್ಯಂತ ಸುಲಭ. ಇದರ ವಿಧಿವಿಧಾನ ಇಲ್ಲಿದೆ.

ಮುಂದೆ ಓದಿ

Healthy Drinks For Child

Healthy Drinks For Child: ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕೆ? ಹಾಗಾದ್ರೆ ತಪ್ಪದೇ ಕುಡಿಸಿ ಈ ಪಾನೀಯ

ಮಕ್ಕಳು ಆಹಾರ ಸೇವಿಸಿದರೆ ಮಾತ್ರ ಅವರ ದೇಹಕ್ಕೆ ಪೋಷಕಾಂಶ ಸಿಗುತ್ತದೆ. ಇಲ್ಲವಾದರೆ ಅವರ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಅಂತಹ ಮಕ್ಕಳಿಗೆ ಉತ್ತಮವಾದ ಪೋಷಕಾಂಶಗಳನ್ನು ಒದಗಿಸಲು ಈ ಪಾನೀಯಗಳನ್ನು(Healthy Drinks...

ಮುಂದೆ ಓದಿ

Benefits of Broccoli

Benefits of Broccoli: ಬ್ರೊಕೋಲಿ- ಹೂಕೋಸು; ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ?

ಬ್ರೊಕೋಲಿ(Benefits of Broccoli) ಮತ್ತು ಹೂಕೋಸು ಎರಡು ಒಂದೇ ರೀತಿ ಕಾಣುತ್ತವೆ. ಆದರೆ ಈ ಎರಡು ತರಕಾರಿಗಳು ಆರೋಗ್ಯಕ್ಕೆ ವಿಭಿನ್ನ ಪ್ರಯೋಜನವನ್ನು ನೀಡುತ್ತವೆ. ಹೂಕೋಸು ಮತ್ತು ಬ್ರೊಕೋಲಿ ತಿನ್ನುವುದರಿಂದ...

ಮುಂದೆ ಓದಿ

Health Tips

Health Tips: ದೀಪಾವಳಿ ಸಿಹಿ ಭೋಜನದ ಬಳಿಕ ನಮ್ಮ ಶರೀರವನ್ನು ಮೊದಲ ಸ್ಥಿತಿಗೆ ತರುವುದು ಹೇಗೆ?

ಕಳೆದ ಹಲವಾರು ದಿನಗಳಿಂದ ಸಾಲುಗಟ್ಟಿ ಬರುತ್ತಿರುವ ಹಬ್ಬಗಳ ಜಾತ್ರೆ ಮುಗಿಯುವಷ್ಟರಲ್ಲಿ ನಮ್ಮ ಜೀರ್ಣಾಂಗಗಳ (Health Tips) ಅವಸ್ಥೆಯೂ ಅದೇ ಆಗಿರುತ್ತದೆ. ಗಿರಣಿಯಂತೆ ಸತತ ಕಡೆದೂ ಕಡೆದು...

ಮುಂದೆ ಓದಿ

Deepavali 2024
Deepavali 2024: ದೀಪಾವಳಿಯಂದು ಇದನ್ನೆಲ್ಲ ಸೇವಿಸಿ ತಲೆ ಸಿಡಿಯುತ್ತಿದ್ದರೆ ಇಲ್ಲಿದೆ ನೋಡಿ ಪರಿಹಾರ!

ದೀಪಾವಳಿಯಲ್ಲಿ(Deepavali 2024) ಕೆಲಸದ ಒತ್ತಡ, ಸಿಹಿತಿಂಡಿ ಸೇವಿಸಿ ತಲೆನೋವು ಶುರುವಾಗಿದೆಯೇ? ಹಾಗಾದ್ರೆ ನಿಮ್ಮ ತಲೆನೋವಿಗೆ ಕಾರಣವೇನು? ಅದನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು ಆಹಾರ ತಜ್ಞೆ ಡಾ.ರಾಜೇಶ್ವರಿ ಪಾಂಡಾ...

ಮುಂದೆ ಓದಿ

Health Tips
Health Tips: ಸದಾ ಆರೋಗ್ಯವಾಗಿರಬೇಕೆ? ಹಾಗಾದ್ರೆ ವೈದ್ಯರು ಹೇಳಿದ ಈ ಸಲಹೆಗಳನ್ನು ಪಾಲಿಸಿ!

ಆರೋಗ್ಯಕರವಾದ ಜೀವನ (Health Tips) ನಡೆಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ಕೆಲವು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರಗಳು...

ಮುಂದೆ ಓದಿ

Cancer Food
Cancer Food: ಈ ಪದಾರ್ಥಗಳನ್ನುಅತಿಯಾಗಿ ಬೇಯಿಸಿ ತಿಂದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ; ಅವುಗಳು ಯಾವುವು?

Cancer Food ನೀವು ಸೇವಿಸುವಂತಹ ಆರೋಗ್ಯಕರ ಆಹಾರವು ಕೂಡ ನಿಮ್ಮನ್ನು ಕ್ಯಾನ್ಸರ್‌ಗೆ ಬಲಿಪಶುಗಳನ್ನಾಗಿ ಮಾಡುತ್ತವೆ. ಈ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿರಬಹುದು. ಆದರೆ ಇದು ನಿಜ....

ಮುಂದೆ ಓದಿ

Pregnancy Food
Pregnancy Food: ಗರ್ಭಧಾರಣೆ ಮತ್ತು ಹೆರಿಗೆ ನಂತರ ಸೇವಿಸುವ ಆಹಾರದ ಬಗ್ಗೆ ಇರುವ ಈ ವಿಚಾರ ನಿಜವೇ? ಸುಳ್ಳೆ?

ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು (Pregnancy Food) ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದು ಮಗು ಹಾಗೂ ತಾಯಿ ಇಬ್ಬರ ಮೇಲೂ...

ಮುಂದೆ ಓದಿ

Healthy Breakfast
Healthy Breakfast: ಬೆಳಗಿನ ಉಪಾಹಾರಕ್ಕೆ ಈ 4 ಆಹಾರ ಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ!

ಬೆಳಗಿನ ಉಪಾಹಾರ (Healthy Breakfast) ನಮ್ಮ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಅದು ನೀಡುವ ಶಕ್ತಿಯಿಂದ ಇಡೀ ದಿನವನ್ನು ಚೆಂದವಾಗಿ ಕಳೆಯಬಹುದು. ಬೆಳಿಗ್ಗೆ ಎದ್ದಾಕ್ಷಣ ಸಿಕ್ಕಿದ್ದನ್ನು...

ಮುಂದೆ ಓದಿ

Health Tips
Health Tips: ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ!

Health Tips ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವೊಮ್ಮೆ ಹಸಿ ತರಕಾರಿಗಳನ್ನು ಸೇವಿಸುತ್ತೇವೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು ಇದರಿಂದ ಏನೆಲ್ಲಾ...

ಮುಂದೆ ಓದಿ