Wednesday, 30th October 2024

Health insurance

Health insurance: ಭಾರತದಲ್ಲಿ ಹೆಚ್ಚಾಗುತ್ತಿವೆ ಅಪಾಯಕಾರಿ ರೋಗಗಳು: ವಿಮಾ ಕಂಪನಿಯ ವರದಿಯಲ್ಲಿವೆ ಕಟು ವಾಸ್ತವ ಬಹಿರಂಗ

ಭಾರತದಲ್ಲಿ ಆಸ್ಪತ್ರೆಯ ವೆಚ್ಚಗಳ ಪ್ರಮಾಣಗಳು ಹೆಚ್ಚಳವಾಗುತ್ತಿದ್ದು, 2023- 24ರಲ್ಲಿ ಸರಾಸರಿ ಕ್ಲೈಮ್ (Health insurance) 70,558 ಕೋಟಿ ರೂ. ನಷ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ 62,548 ಕೋಟಿ ರೂ. ಆಗಿದ್ದು ಈ ವರ್ಷದಲ್ಲಿ ಶೇ. 11.35ರಷ್ಟು ಹೆಚ್ಚಳವಾಗಿದೆ. ಇದು ಆರೋಗ್ಯ ವೆಚ್ಚಗಳಲ್ಲಿನ ವ್ಯಾಪಕ ಹೆಚ್ಚಳವನ್ನು ತೋರಿಸಿದೆ.

ಮುಂದೆ ಓದಿ