Sunday, 24th November 2024

Hemant Soren

Hemant Soren: ಜಾರ್ಖಂಡ್‌ನಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಹೇಮಂತ್ ಸೊರೆನ್; ನ. 28ರಂದು ಪ್ರಮಾಣ ವಚನ

Hemant Soren: ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಜಾರ್ಖಂಡ್‌ ಮುಕ್ತಿ ಮೋರ್ಚಾ ಅಧಿಕಾರಕ್ಕೆ ಮರಳಿದ್ದು, ಮುಖ್ಯಮಂತ್ರಿಯಾಗಿ ಹೇಮಂತ್‌ ಸೊರೆನ್‌ ಮುಂದುವರಿಯಲಿದ್ದಾರೆ. ನ. 28ರಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಂದೆ ಓದಿ