Sunday, 15th December 2024

Hero: ಅಮೋಘ ಯಶಸ್ಸಿನೊಂದಿಗೆ “ಸೆಂಟೆನಿ ಯಲ್” ಹರಾಜು ಪೂರ್ಣಗೊಳಿಸಿದ ಹೀರೋ ಮೋಟೋಕಾರ್ಪ್

ದಾನ ಉಪಕ್ರಮಗಳಿಗಾಗಿ ರೂ. 8.6 ಕೋಟಿ ಗಳಿಕೆ ಸೆಂಟೆನಿಯಲ್ ಕಲೆಕ್ಟರ್ಸ್ ಆವೃತ್ತಿಯ ಬೈಕ್ ಗೆಲ್ಲಲು ಗ್ರಾಹಕರಿಗಾಗಿ ಸ್ಪರ್ಧೆಯ ಘೋಷಣೆ ಬೆಂಗಳೂರು: ”ದಿ ಸೆಂಟೆನಿಯಲ್”ಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆ, ನಮ್ಮ ಚೇರ್ಮನ್ ಎಮೆರಿಟಸ್ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್‌ಗೆ ಇರುವ ಆಳವಾದ ಮೆಚ್ಚುಗೆ ಮತ್ತು ಗೌರವವನ್ನು ಪ್ರತಿಫಲಿಸುತ್ತದೆ. ಈ ಮಾಸ್ಟ್‌ಪೀಸ್, ಅವರ ಮೌಲ್ಯಗಳನ್ನು ಒಳಗೊಂಡಿದ್ದು, ಅವರು ನಮಗೆ ಬಿಟ್ಟುಹೋಗಿರುವ ಅದ್ಭುತ ಪರಂಪರೆಗೆ ಒಂದು ಶಾಶ್ವತ ಶ್ರದ್ಧಾಂಜಲಿಯಾಗಿದೆ. ಸಮಾಜಕ್ಕೆ ಹಿಂದಿರುಗಿ ಕೊಡುವುದರ ಬಗ್ಗೆ ನನ್ನ ತಂದೆ ಆಳವಾಗಿ ಬದ್ಧರಾಗಿದ್ದರು ಮತ್ತು […]

ಮುಂದೆ ಓದಿ