ಹೈದರಾಬಾದ್: ದುರ್ಗಾ ಪೂಜಾ (Durga Puja) ಪೆಂಡಾಲ್ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗೆಯ ಮೂರ್ತಿಗೆ ದುಷ್ಕರ್ಮಿಗಳು ಭಾಗಶಃ ಹಾನಿ ಮಾಡಿರುವ ಘಟನೆ ಇಲ್ಲಿನ ಬೇಗಂ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದ ಭಕ್ತರು ಕೆರಳಿದ್ದು ಪ್ರತಿಭಟನೆ ಭುಗಿಲೆದ್ದಿದೆ. ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. Shameful! In Nampally, Hyderabad, a Maa Durga pandal was vandalized during the sacred Navratri Puja by miscreants. This is what […]
Ganesh Chaturthi 2024 :...