Friday, 22nd November 2024

ಹರಿಯಾಣದ ಹಿಂದೂ ದೇವಾಲಯಗಳಿಗೆ ಹೊಸ ಕಾನೂನು ಜಾರಿ

ಚಂಡೀಗಢ: ಹರಿಯಾಣದ ಬಿಜೆಪಿ ಸರಕಾರ ಹಿಂದೂ ದೇವಾಲಯಗಳಿಗೆ ಹೊಸ ಕಾನೂನನ್ನು ಜಾರಿಗೆ ತರಲಿದೆ. ಶೇ.20ಕ್ಕಿಂತ ಕಡಿಮೆ ಹಿಂದೂಗಳಿರುವ ಹಳ್ಳಿಗಳಲ್ಲಿನ ದೇವಾಲಯಗಳ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿ ಮಂಡಳಿ ಸ್ಥಾಪಿಸಿ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಲಿದೆ. 12 ಜಿಲ್ಲೆಗಳ ದೇವಾಲಯಗಳ ಶಿಥಿಲಾವಸ್ಥೆಯನ್ನು ಪರಿಗಣಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆ ಮಸೂದೆಗೆ ಅನುಮೋದನೆಯನ್ನು ಪೂರ್ಣಗೊಳಿಸಿದೆ. ಮುಂಬರುವ ಚಳಿಗಾಲದ ವಿಧಾನಸಭೆಯ ಅಧಿವೇಶನದಲ್ಲಿ ಸರಕಾರ ಮಸೂದೆಯನ್ನು ಮಂಡಿಸಬಹುದು. ಹರಿಯಾಣದ ಅನೇಕ ಹಳ್ಳಿಗಳಲ್ಲಿ ಹಿಂದೂಗಳ ಕಡಿಮೆ […]

ಮುಂದೆ ಓದಿ