Sunday, 15th December 2024

ಮೈಕ್ರೋಸಾಫ್ಟ್ ವಿಂಡೋಸ್ ಮುಖ್ಯಸ್ಥರಾಗಿ ಪವನ್ ದಾವುಲುರಿ ನೇಮಕ

ನವದೆಹಲಿ: ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲುರಿ ಅವರನ್ನು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ನ ಹೊಸ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಈ ಹಿಂದೆ ಇಲಾಖೆಯ ನೇತೃತ್ವ ವಹಿಸಿದ್ದ ಪನೋಸ್ ಪನಯ್  ನಿರ್ಗಮನದ ನಂತರ ಪವನ್ ದಾವುಲುರಿ ಅವರನ್ನು ನೇಮಕ ಮಾಡಲಾಗಿದೆ. ಪನಯ್ ಕಳೆದ ವರ್ಷ ಅಮೆಜಾನ್ ಸೇರಲು ತಮ್ಮ ಸ್ಥಾನವನ್ನು ತೊರೆದರು. ವಿಶೇಷವೆಂದರೆ, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಗುಂಪುಗಳನ್ನು ಪ್ರತ್ಯೇಕ ನಾಯಕತ್ವದಲ್ಲಿ ವಿಭಜಿಸಿತ್ತು. ಈ ಹಿಂದೆ, ದಾವುಲುರಿ ಸರ್ಫೇಸ್ ಸಿಲಿಕಾನ್ ಕೆಲಸ ವನ್ನು ಮೇಲ್ವಿಚಾರಣೆ […]

ಮುಂದೆ ಓದಿ