Friday, 22nd November 2024

ತೀವ್ರ ಆರ್ಥಿಕ ಬಿಕ್ಕಟ್ಟು: 300 ವಸ್ತುಗಳ ಆಮದಿಗೆ ನಿಷೇಧ

ಕೋಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದೆ. ಇದರ ಭಾಗವಾಗಿ, ಸರ್ಕಾರವು ಚಾಕೊಲೇಟ್, ಸುಗಂಧ ದ್ರವ್ಯಗಳು, ಶಾಂಪೂ ಗಳು ಇತ್ಯಾದಿ 300 ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಿದೆ. 300 ರೀತಿಯ ಸರಕುಗಳು ಆ.23 ರ ಮೊದಲು ರಫ್ತು ಮಾಡಬೇಕು. ಅವು ಸೆಪ್ಟೆಂಬರ್ 14 ರ ಮೊದಲು ಶ್ರೀಲಂಕಾ ವನ್ನು ತಲುಪುವ ಹಾಗೆ ನೋಡಿಕೊಳ್ಳಿ. ಅಂತವುಗಳನ್ನು ಮಾತ್ರ ಅನುಮತಿಸಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ. 1948 ರಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ದ್ವೀಪ […]

ಮುಂದೆ ಓದಿ